27 Dec Wheelchair Donation Program ಕರ್ನಾಟಕ ರಾಜ್ಯ ಬೆನ್ನು ಹುರಿ ಅಪಘಾತದ ಅಂಗವಿಕಲರ ಸಂಘ ಮತ್ತು ಎಪಿಡಿ ಹಾಗೂ Oracle ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ 17ನೇ ತಾರೀಖಿನಂದು 25ಕ್ಕೂ ಹೆಚ್ಚು ಮೋಟಿವೇಶನ್ ವೀಲ್ ಚೇರ್ ಗಳನ್ನು ನೀಡಲಾಯಿತು